Karnataka Crisis : ವಿಧಾನಸಭೆಯಲ್ಲಿ ಕ್ರಿಯಾಲೋಪ ಎತ್ತಿದ ಸಿದ್ದರಾಮಯ್ಯ | Siddaramaiah | Karnataka Assembly

2019-07-18 232

Congress legislative leader of Congress, Siddaramaiah raised a point of order in assembly. BJP opposed to Siddaramaiah's talk. Watch video

ಇಂದಿನ ವಿಧಾನಸಭೆ ಕಲಾಪ ಆರಂಭವಾಗಿ ಸ್ವಲ್ಪ ಸಮಯದಲ್ಲೇ ಸಿದ್ದರಾಮಯ್ಯ ಅವರು ಕಾರ್ಯಚ್ಯುತಿ (ಪಾಯಿಂಟ್ ಆಫ್ ಆರ್ಡರ್‌) ಅನ್ನು ಎತ್ತಿದರು. ಮುಖ್ಯ ಮಂತ್ರಿ ಅವರ ಭಾಷಣದ ಮಧ್ಯೆ ಎದ್ದುನಿಂತ ಸಿದ್ದರಾಮಯ್ಯ ಅವರು, 'ವ್ಹಿಪ್ ನೀಡುವುದು ಶಾಸಕಾಂಗ ಪಕ್ಷದ ನಾಯಕರಾಗಿರುವ ನನ್ನ ಹಕ್ಕು, ಆದರೆ ಸುಪ್ರೀಂಕೋರ್ಟ್‌ ತೀರ್ಪು ನನ್ನ ಹಕ್ಕಿಗೆ ಚ್ಯುತಿ ತಂದಿದೆ. ಇಲ್ಲಿ ಕ್ರಿಯಾಲೋಪವಾಗಿದ್ದು, ನಿಮ್ಮ (ಸ್ಪೀಕರ್) ಅವರ ಸ್ಪಷ್ಟನೆ ಬೇಕಿದೆ ಎಂದು ಹೇಳಿದರು.

Videos similaires